Pavan Acharya Actor received Gadi naada rathna national award for his acting achievements
ಪವನ್ ಆಚಾಯ೯ ಕರ್ಣಾಟಕ ಕನ್ನಡ ಚಲನಚಿತ್ರ ಕಲಾವಿದರು ಹಾಗೂ ಧಾರಾವಾಹಿ ಕಲಾವಿದರು Pavan Acharya kannada sandalwood gadi naada Rathna national award winner actor ಭಾನುವಾರ 25/6/2023 ರಂದು ಸರ್ವೇಜನ ಆರ್ಟ & cultural ಟ್ರಸ್ಟ ಅವರ ವತಿಯಿಂದ ಚಲನಚಿತ ಹಾಗೂ ಕಿರುತೆರೆ ನಟ ಪವನ್ ಆಚಾಯ೯ ಅವರ ಎಲ್ಲಾ ಕಲಾಸೇವೆ ಎಲ್ಲಾ ಪಾತ್ರಗಳನ್ನು ಮೆಚ್ಚಿ ಗೌರವಿಸಿ *ರಾಷ್ಠ್ರ ಪ್ರಶಸ್ತಿ* *ಗಡಿನಾಡರತ್ನ* ಪ್ರಶಸ್ತಿ ಯನ್ನು ಪ್ರಧಾನ ಮಾಡಲಾಯಿತು ಬಳ್ಳಾರಿಯ ಹೊಂಗಿರಣ ಸಭಾಂಗಣದಲ್ಲಿ ವಿಜ್ರುಂಬಣೆ ಇಂದ ಕಾರ್ಯಕ್ರಮವು ಯೆಶಸ್ವಿಯಾಗಿ ನೆರವೇರಿತು ..ಕಲಾವಿದರಾದಂಥಃ ಪವನ್ ಆಚಾಯ೯ ಅವರ ಕಲಾಸೇವೆಯನ್ನು ಮೆಚ್ಚಿ. ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಕರ್ಣಾಟಕ ಸರ್ಕಾರ ಮತ್ತು ಈ ಸಂಸ್ಥೆಯ ಅಧ್ಯಕ್ಷರು ವರ್ಷಿಣಿ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು .. Pavan Acharya kannada film actor and tv serial actor was honoured and received the gadi naada rathna national award 🥇 from Karnataka government on Sunday 25/6/2023 before yesterday on Sunday he gotted this prestigious award Pavan Acharya Born 26 January (1999) Is an Indian Kannada Film actor and Telivision actor who has appeared in more Films and ...