ಪವನ್ ಆಚಾಯ೯ ಚಲನಚಿತ್ರ ಕಲಾವಿದರು ಹಾಗೂ ಧಾರಾವಾಹಿ ಕಲಾವಿದರು ನಾನು ನಟಿಸಿರುವ ಧಾರಾವಾಹಿಗಳು ಮತ್ತು ಚಲನಚಿತ್ರಗಳ ಪಟ್ಚಿ ನಿಮ್ಮ ಮುಂದೆ
Name :- Pavan Acharya acted in more than (8) films and acted in more than 27 tv serials
Pavan Acharya kannada film actor and Telivision actor films and tv serials list
ನಾನು ಅಭಿನಯಿಸಿದ ಪ್ರಖ್ಯಾತ ಧಾರಾವಾಹಿಗಳ ಪಟ್ಟಿ ನಿಮ್ಮ ಮುಂದೆ 👇
1) ಪಾಪ ಪಾಂಡು :- ಕಾಮಿಡಿ ಪಾತ್ರ
2) ಯಾರೇ ನೀ ಮೋಹಿನಿ :-ಸ್ವಾಮೀಜಿ ಪಾತ್ರ
3) ಶಾಂತಮ್ ಪಾಪಮ್ ಸೀಸನ್ 2:- ಹೀರೊ friend ಪಾತ್ರ
4) ಹಿಟ್ಲರ್ ಕಲ್ಯಾಣ:- press reporter ಪಾತ್ರ
5) ಸರ್ಕಾರಿ ನ್ಯಾಯ ಬೆಲೆ ಅಂಗಡಿ ಪಾಂಡವಪುರ :- ಸಾಯಿಬಾಬಾ ಪಾತ್ರ
6) ಕನ್ಯಾಧಾನ :- ಸ್ವಾಮೀಜಿ ಪಾತ್ರ
7) ಕಾವ್ಯಾಂಜಲಿ :- ಸ್ವಾಮೀಜಿ ಪಾತ್ರ
8) ಕಸ್ತೂರಿ ನಿವಾಸ:- ಜಾತಕ ಹೇಳೊ ಸ್ವಾಮೀಜಿ ಪಾತ್ರ
9) ಗಿಣಿರಾಮ:- ಮುಖಂಡರ ಪಾತ್ರ
10) ಗೀತಾ :- ಸ್ವಾಮೀಜಿ ಪಾತ್ರ continueity role
11) ಧಾಸಪುರಂಧರ:- ಮಹಾರಾಜರ ಪಾತ್ರದಲ್ಲಿ
12) ಮತ್ತೆ. ವಸಂತ :- press reporter ಪಾತ್ರ
13) ಶ್ರೀ ರಸ್ತು ಶುಭಮಸ್ತು:- loan ಕೊಡಿಸುವ bank manager ಪಾತ್ರ
14) ಸಿಲ್ಲಿ ಲಲ್ಲಿ :- ಕಾಮಿಡಿ ಪಾತ್ರ
15) ಸೇವಂತಿ ಧಾರಾವಾಹಿ:- ಸ್ವಾಮೀಜಿ ಪಾತ್ರ
16) ಮಾಯಾಮೃಗ ಧಾರಾವಾಹಿ (directed by Tn Seetharam :- ಸ್ವಾಮೀಜು ಪಾತ್ರ
17)ನಾಗಿಣಿ :- ಸ್ವಾಮೀಜಿ ಪಾತ್ರ
18)ಒಲವಿನ ನಿಲ್ಧಾಣ (ನವಶಕ್ತಿ ನವರಾತ್ರಿ :- ದೊಡ್ಡ ಜ್ಯೋತಿಷಿ ಸ್ವಾಮೀಜಿ ಪಾತ್ರ
19) ರಾಧಿಕಾ :- ಮದುವೆ ಗಂಡು ಪಾತ್ರ
20) ಮಾದೇಶ್ವರ :- ಸ್ವಾಮೀಜಿ ಪಾತ್ರ
21) ಬಸವಾ ಟಿವಿ ನಾಟಕ serias:- ಕೂಡಲ ಸಂಗಮದೇವನ ನಾಟಕದಲ್ಲಿ ಲಿಂಗಯ್ಯನ ಪಾತ್ರ
22) ಅಣ್ಣಾ ತಂಗಿ :- ಪುರೋಹಿತರ ಪಾತ್ರ
23)ಮಹಾಕಾಳಿ :- ಸ್ವಾಮೀಜಿ ಪಾತ್ರ
24)ಅಕ್ಕ :- ಮಗನ ಪಾತ್ರ
25) ಬೆಟ್ಟದ ಹೂವು :- ಸ್ವಾಮೀಜಿ ಪಾತ್ರ
26) ನೇತ್ರಾವತಿ:- ಸ್ವಾಮೀಜಿ ಪಾತ್ರ
ನಾನು ನಟಿಸಿರುವ ಚಲನಚಿತ್ರಗಳು
1) ಅಭಯಹಸ್ತ ಚಿತ್ರ
2) ಬೀರ್ಬಲ್ ಚಿತ್ರ
3) ರಾಮಾಚಾರಿ 2.0 ಚಿತ್ರ ಇತ್ತೀಚೆಗೆ ಬಿಡುಗಡೆಗೊಂಡಿದೆ
4) Ui upendra ನಿರ್ದೇಶನದ ಚಿತ್ರ ಹೀಗೆ ಆರು ಚಲನಚಿತ್ರಗಲ್ಲಿ. ಅಭಿನಯಿಸಿದ್ದೇನೆ
Comments
Post a Comment